Namma Metro tri-bhasha neetiyannu kai bidabekendu aagrahisi
ನಮ್ಮ ಮೆಟ್ರೋ,ನಮ್ಮ ಮೆಟ್ರೋದಲ್ಲಿ ತ್ರಿ-ಭಾಷಾ ನೀತಿ ನಮ್ಮ ಮೇಲಿನ ಹಿಂದಿ ಹೇರಿಕೆ ಆಗಿದೆ. ನಮ್ಮ ಭಾಷೆಯ ಹಿತ ದೃಷ್ಟಿಯಿಂದ ದಯವಿಟ್ಟು ಇದನ್ನು ಕೈಬಿಟ್ಟು ಕೇವಲ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ನಾಮ ಫಲಕಗಳು ಮತ್ತು ಘೋಷಣೆಗಳು ಇರಬೇಕೆಂದು... continue reading »
"To preserve our native language, i prefer the announcements must be made only in Kannada and English (for foreign travelers)"
"ತ್ರಿಭಾಷೆಯ ಅಗತ್ಯವಿಲ್ಲ. ಹಿಂದಿಯೂ ಕೆಅವು ರಾಜ್ಯಗಳ ಭಾಷೆ ಮಾತ್ರ. ಆದ್ದರಿಮ್ದ ಕನ್ನಡ ಮತ್ತು ಇಂಗ್ಲೀಶ್ ಸಾಕು"
"Please recruit Kannada people for Bengaluru's 'Namma Metro""
"ಹಿಂದಿ ಹೇರಿಕೆ ರಾಷ್ಟರಿಯ ಐಕ್ಯತೆಯ ವಿರುದ್ಧವಾಗಿದ್ದು, ಕೇಂದ್ರ ಸರ್ಕಾರದ ಹಿಂದೀಗರಿಗೆ ಮಾಡುವ ಪಕ್ಷಪಾತದ ಸೂಚಕವಾಗಿದೆ."
"ಕನ್ನಡ ಬೆಳಿಸಿ ಕನ್ನಡ ಉಳಿಸಿ (kannada beLisi kannada uLisi)"