Namma Metro tri-bhasha neetiyannu kai bidabekendu aagrahisi
ನಮ್ಮ ಮೆಟ್ರೋ,ನಮ್ಮ ಮೆಟ್ರೋದಲ್ಲಿ ತ್ರಿ-ಭಾಷಾ ನೀತಿ ನಮ್ಮ ಮೇಲಿನ ಹಿಂದಿ ಹೇರಿಕೆ ಆಗಿದೆ. ನಮ್ಮ ಭಾಷೆಯ ಹಿತ ದೃಷ್ಟಿಯಿಂದ ದಯವಿಟ್ಟು ಇದನ್ನು ಕೈಬಿಟ್ಟು ಕೇವಲ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ನಾಮ ಫಲಕಗಳು ಮತ್ತು ಘೋಷಣೆಗಳು ಇರಬೇಕೆಂದು... continue reading »
"satyavada maatu.."
"ನಮ್ಮ ಮೆಟ್ರೋ, ನಮ್ಮ ಮೆಟ್ರೋದಲ್ಲಿ ತ್ರಿ-ಭಾಷಾ ನೀತಿ ನಮ್ಮ ಮೇಲಿನ ಹಿಂದಿ ಹೇರಿಕೆ ಆಗಿದೆ. ನಮ್ಮ ಭಾಷೆಯ ಹಿತ ದೃಷ್ಟಿಯಿಂದ ದಯವಿಟ್ಟು ಇದನ್ನು ಕೈಬಿಟ್ಟು ಕೇವಲ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ನಾಮ ಫಲಕಗಳು ಮತ್ತು ಘೋಷಣೆಗಳು ಇರಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಇಂತಿ, Sandeep"
"Stop imposing hindi on kannadigas"